¡Sorpréndeme!

ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ನೆಟ್ಟಿಗರು ಗರಂ!! | Oneindia Kannada

2021-07-29 1 Dailymotion

ಎಪ್ರಿಲ್‌ನಲ್ಲಿ ಪಾಕಿಸ್ತಾನ ಪ್ರಧಾನಿ ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಮ್ರಾನ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾವಿರಾರು ಜನರು ಈ ಹೇಳಿಕೆ ವಿರುದ್ದ ಸಹಿ ಅಭಿಯಾನ ನಡೆಸಿದ್ದರು


In April, the Pakistani prime minister had stirred controversy by claiming that women were responsible for the rape. Imran Kengani was targeted on the social networking site. Thousands of people have held a signature campaign against the statement.